ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮತಗಟ್ಟೆ ಅಂಗಳದಲ್ಲಿ ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ

ಗದಗ: ಕಾಂಗ್ರೆಸ್ ಕಾರ್ಯಕರ್ತರಿಗೆ ಮತಗಟ್ಟೆಯಲ್ಲಿ ಪ್ರಚಾರಕ್ಕೆ ಅವಕಾಶ ನೀಡಿದ್ದಾರೆಂದು ಆರೋಪಿಸಿ ಮತಕಟ್ಟೆ ಅಂಗಳದಲ್ಲೇ ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರು ಗಲಾಟೆ ಮಾಡಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿರುವ ಘಟನೆ

ಬೆಟಗೇರಿ ನಗರದ ವಾರ್ಡ್ ನಂಬರ್ 10 ರ ಮತಗಟ್ಟೆ ಸಂಖ್ಯೆ 45 ರಲ್ಲಿ ನಡೆದಿದೆ.

ವಾರ್ಡ್ ನಂಬರ್ 10 ಕಾಂಗ್ರೆಸ್ ಅಭ್ಯರ್ಥಿ ಇಂಮ್ತಿಯಾಜ್ ಶಿರಹಟ್ಟಿ ಕುಟುಂಬ ಪ್ರಚಾರ ಮಾಡಿದ್ದಾರೆಂದು ಆರೋಪಿಸಿ

ಬಿಜೆಪಿ ಅಭ್ಯರ್ಥಿ ಮಾಧವ್ ಗಣಾಚಾರಿ ಆಕ್ಷೇಪ ಮಾಡಿದ್ದಾರೆ

ನಂತರ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ಕಾರ್ಯಕರ್ತರನ್ನ ಮತಗಟ್ಟೆಯಿಂದ ಆಚೆ ಕಳುಹಿಸಿದ್ದಾರೆ.

Edited By : Shivu K
PublicNext

PublicNext

27/12/2021 12:02 pm

Cinque Terre

57.55 K

Cinque Terre

1

ಸಂಬಂಧಿತ ಸುದ್ದಿ