ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉತ್ತರಪ್ರದೇಶ: ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ 6 ತಿಂಗಳು ಮುಷ್ಕರ ನಿ‍ಷೇಧ

ಲಕ್ನೋ:ಉತ್ತರ ಪ್ರದೇಶದಲ್ಲಿ ಇನ್ಮು ಮುಂದೆ ಬರೋಬ್ಬರಿ 6 ತಿಂಗಳು ಯಾವುದೇ ಪ್ರತಿಭಟನೆ ಮಾಡುವ ಹಾಗಿಲ್ಲ. ಇನ್ನಾವುದೇ ಮುಷ್ಕರ ಅಂತಲೂ ರೋಡಿಗೆ ಇಳಿಯೋ ಹಾಗೆ ಇಲ್ವೇ ಇಲ್ಲ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈಗಾಲೇ ಆದೇಶ ಹೊರಡಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಎಲೆಕ್ಷನ್ ಮುಂಚೇನೆ ಎಸ್ಮಾ ಜಾರಿ ಆಗಿದೆ.ಮುಂದಿನ ಆರು ತಿಂಗಳು ಯಾವುದೇ ಪ್ರತಿಭಟನೆಗಳನ್ನ ಮಾಡದಂತೆ ಆದೇಶ ಹೊರಡಿಸಲಾಗಿದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ದೇವೇಶ್ ಕುಮಾರ್ ಚತುರ್ವೇದಿ ಈ ಸಂಬಂಧ ಅಧಿಸೂಚನೆ ಹೊರಡಿಸಿದ್ದಾರೆ.

ರಾಜ್ಯ ವ್ಯವಹಾರಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಸೇವೆ,ನಿಗಮಗಳು ಮತ್ತು ಸ್ಥಳೀಯ ಪ್ರಾಧಿಕಾರಗಳಲ್ಲಿ ಮುಷ್ಕರ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖೀಸಲಾಗಿದೆ.

Edited By :
PublicNext

PublicNext

20/12/2021 01:09 pm

Cinque Terre

46.63 K

Cinque Terre

8

ಸಂಬಂಧಿತ ಸುದ್ದಿ