ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಎಂಇಎಸ್ ಬ್ಯಾನ್‌ಗೆ ಆಗ್ರಹ-ಹಾಲಪ್ಪ-ಹೊರಟ್ಟಿಗೆ ಘೇರಾವ್

ಬೆಳಗಾವಿ: ಎಂಇಎಸ್ ಪುಂಡಾಟಿಕೆ ವಿರೋಧಿಸಿ ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣ ಇಂದು ಸಭಾಪತಿ ಬಸವರಾಜ್ ಹೊರಟ್ಟಿ ಹಾಗೂ ಸಚಿವರಾದ ಹಾಲಪ್ಪ ಅವರಿಗೆ ಘೇರಾವ್ ಹಾಕಿದರು.

ಎಂಇಎಸ್ ವಿರುದ್ಧ ಘೋಷಣೆ ಕೂಗಿ ಎಂಇಎಸ್‌ ಸಂಘಟನೆ ಶೀಘ್ರವೇ ನಿಷೇಧಿಸಬೇಕು ಎಂದು ಪ್ರವೀಣ್ ಶೆಟ್ಟಿ ಬಣ ಆಗ್ರಹಿಸಿದೆ.

Edited By : Manjunath H D
PublicNext

PublicNext

20/12/2021 12:21 pm

Cinque Terre

45.64 K

Cinque Terre

1

ಸಂಬಂಧಿತ ಸುದ್ದಿ