ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳ : ಬೊಮ್ಮಾಯಿ ನಾಮಮಾತ್ರ ಸಿಎಂ ಅಧಿಕಾರ ಇರುವುದು ಆರ್ ಎಸ್ ಎಸ್ ಕೈ ಯಲ್ಲಿ- ಬಸವರಾಜ್ ರಾಯರೆಡ್ಡಿ

ಕೊಪ್ಪಳ: ಬೊಮ್ಮಾಯಿ ಅವರಿಗೆ ಓರಿಜನಲ್ ಬಿಜೆಪಿ, ಆರ್ ಎಸ್ ಎಸ್ ನವರು ಸಹಕಾರ ಕೊಡ್ತಿಲ್ಲ.ಬೊಮ್ಮಾಯಿ ಮೇಲೆ ಬಹಳ ನಿರೀಕ್ಷೆ ಇತ್ತು. ಆದರೆ ಯಾವುದೇ ಅಭಿವೃದ್ಧಿ ಕೆಲಸ ಆಗ್ತಿಲ್ಲ,ಅವರಿಗೆ ಓರಿಜನಲ್ ಬಿಜೆಪಿಯವರು ಸಹಕಾರ ಕೊಡ್ತಿಲ್ಲ.ಸುಮ್ಮನೆ ಬೊಮ್ಮಾಯಿ ಮುಖ್ಯಮಂತ್ರಿ, ಆದ್ರೆ ಎಲ್ಲಾ ಅಧಿಕಾರ ಇರೋದು ಓರಿಜನಲ್ ಬಿಜೆಪಿ ಹಾಗೂ ಆರ್ ಎಸ್ ಎಸ್ ಕಡೆ ಎಂದು ಯಲಬುರ್ಗಾ ಪಟ್ಟಣದಲ್ಲಿ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಹೇಳಿಕೆ ನೀಡಿದ್ದಾರೆ.

Edited By : Manjunath H D
PublicNext

PublicNext

12/12/2021 09:34 am

Cinque Terre

41.25 K

Cinque Terre

5

ಸಂಬಂಧಿತ ಸುದ್ದಿ