ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ಚಿಮ್ಮನ್ನಕಟ್ಟಿಯವರಿಗೆ ವಯಸ್ಸಾಗಿದೆ, ಅವರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ- ಎಂ ಬಿ ಪಾಟೀಲ್

ವಿಜಯಪುರ: ಬಾದಾಮಿಯಲ್ಲಿ ಶಾಸಕ ಚಿಮ್ಮನಕಟ್ಟಿಯವರು ಸಿದ್ದರಾಮಯ್ಯ ವಿರುದ್ಧ ಅಸಮಧಾನಗೊಂಡು ಭಾವಾವೇಶಕ್ಕೊಳಗಾಗಿ ಭಾಷಣ ಮಾಡಿದ್ದರು ಇದಕ್ಕೆ ಸಂಬಂಧಿಸಿದಂತೆ ವಿಜಯಪುರದಲ್ಲಿ ಎಂ ಬಿ ಪಾಟೀಲ್ ಸಮಾಜಾಯಿಸಿ ಕೊಟ್ಟಿದ್ದಾರೆ.

ಚಿಮ್ಮನಕಟ್ಟಿಗೆ ವಯಸ್ಸಾಗಿದೆ

ಹೀಗಾಗಿ ಏನೇನೋ ಮಾತಾಡ್ತಾರೆ. ಆ ಭಾಗದ ಹಿರಿಯರು ಅಂತಾ ಸಿದ್ದರಾಮಯ್ಯನವರೇ ಮಾತನಾಡಲು ಅವಕಾಶ ಕೊಟ್ಟಿದ್ದರು. ಆದರೆ ಅವರಿಗೆ ಏನ್ ಮಾತನಾಡಬೇಕು ಅಂತಾ ಅರ್ಥವಾಗೋಲ್ಲ. ನಮಗೂ ನಿಮಗೂ ವಯಸ್ಸಾದರೇ ಹೀಗೆ ಆಗುತ್ತೆ. ಹಾಗಾಗಿ ಅವರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟೀಕರಣ ಕೊಟ್ಟಿದ್ದಾರೆ.

Edited By : Shivu K
PublicNext

PublicNext

08/12/2021 01:06 pm

Cinque Terre

42.54 K

Cinque Terre

2

ಸಂಬಂಧಿತ ಸುದ್ದಿ