ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಂಗ್ರೆಸ್ ಪಕ್ಷದಿಂದ ಪರಿಷತ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಒಟ್ಟು 17 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಪಕ್ಷದ ಹೈಕಮಾಂಡ್ ಅಂತಿಮಗೊಳಿಸಿದೆ. ಆ ಅಭ್ಯರ್ಥಿಗಳ ಪಟ್ಟಿ ಈ ಕೆಳಗಿನಂತಿದೆ.

ಗುಲ್ಬರ್ಗ : ಶಿವಾನಂದ ಪಾಟೀಲ್ ಮರ್ತೂರು

ಬೀದರ್ : ಭೀಮೂಗೌಡ ಪಾಟೀಲ್

ವಿಜಯಪುರ: ಸುನಿಲ್ ಗೌಡ ಪಾಟೀಲ್

ಚಿಕ್ಕಮಗಳೂರು : ಗಾಯತ್ರಿ ಶಾಂತೇಗೌಡ

ಬೆಂಗಳೂರು ಗ್ರಾಮಾಂತರ : ಎಸ್. ರವಿ

ಮಂಡ್ಯ : ದಿನೇಶ್ ಗೂಳಿಗೌಡ

ಮೈಸೂರು : ತಿಮ್ಮಯ್ಯ

ಹಾಸನ : ಎಂ ಶಂಕರ

ಕೊಡಗು : ಮಂಥರ್ ಗೌಡ

ದಕ್ಷಿಣ ಕನ್ನಡ: ಮಂಜುನಾಥ್ ಭಂಡಾರಿ

ಉತ್ತರ ಕನ್ನಡ : ಭೀಮನ ನಾಯ್ಕ

ರಾಯಚೂರು : ಶರಣೇಗೌಡ ಪಾಟೀಲ್

ಶಿವಮೊಗ್ಗ : ಪ್ರಸನ್ನಕುಮಾರ್

ಬಳ್ಳಾರಿ : ಕೊಂಡಯ್ಯ

ಬೆಳಗಾವಿ : ಚನ್ನರಾಜ್ ಹಟ್ಟಿಹೊಳಿ

ಧಾರವಾಡ: ಸಲೀಂ ಅಹ್ಮದ್

ತುಮಕೂರು: ರಾಜೇಂದ್ರ

ಚಿತ್ರದುರ್ಗ: ಸೋಮಶೇಖರ್

Edited By : Nagaraj Tulugeri
PublicNext

PublicNext

22/11/2021 07:30 pm

Cinque Terre

98.19 K

Cinque Terre

8

ಸಂಬಂಧಿತ ಸುದ್ದಿ