ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಡ್ಯ: ದುಬಾಯ್ ಶೇಖ್ ಉಡುಪಲ್ಲಿ ಕಂಗೊಳಿಸಿದ ಸಿದ್ದರಾಮಯ್ಯ

ಮಂಡ್ಯ: ಮಂಡ್ಯದಲ್ಲಿ ದುಬಾಯ್ ಶೇಖ್ ಆಗಿ ಮಾಜಿ ಸಿಎಂ ಸಿದ್ದರಾಮಯ್ಯ ಫುಲ್ ಮಿಂಚಿದ್ದಾರೆ. ಕಾಂಗ್ರೆಸ್ ಮುಖಂಡ ಮುನಾವರ್ ಖಾನ್ ಮನೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದವರು

ಸಿದ್ದುಗೆ ದುಬಾಯ್ ಶೇಕ್ ಉಡುಪು ಉಡುಗೊರೆ ಕೊಟ್ಟಿದ್ದಾರೆ. ಸಿದ್ದು ಖುಷಿಯಿಂದಲೇ ಉಡುಪು ತೊಟ್ಟು ಆನಂದಿಸಿದ್ದಾರೆ.

Edited By : Nagesh Gaonkar
PublicNext

PublicNext

08/11/2021 10:06 pm

Cinque Terre

148.7 K

Cinque Terre

43

ಸಂಬಂಧಿತ ಸುದ್ದಿ