ಪಣಜಿ: ಗೋವಾದಲ್ಲಿ ಮುಂಬರುವ ಚುನಾವಣೆಯ ಪ್ರಯುಕ್ತ ಪ್ರಚಾರ ಸಭೆಗಳು ಹೆಚ್ಚುತ್ತಿವೆ. ಸದ್ಯ ಪ್ರಚಾರ ಸಭೆಯಲ್ಲಿ ಭಾಗವಹಿಸಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ “ನಮಗೆ 2022ರ ಚುನಾವಣೆಯಲ್ಲಿ ಬಹುಮತ ಬೇಕು. ಏಕೆಂದರೆ ದೇಶ ಯುವ ನಾಯಕತ್ವದ ಬಗ್ಗೆ ನಂಬಿಕೆ ಇಟ್ಟಿದೆ. ಪಶ್ಚಿಮ ಬಂಗಾಳದ ಮಮತಾ ಬೇಗಂ ನಮ್ಮ ಶಿವಾಜಿ ಮಹಾರಾಜರ ನಾಡಿಗೆ ಬೇಕಿಲ್ಲ’ ಎಂದು ಹೇಳಿದ್ದಾರೆ.
ಇದೇ ವೇಳೆ ಆಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್ ಬಗ್ಗೆಯೂ ಮಾತನಾಡಿದ ಅವರು, “ಐಐಟಿ ಇಂಜಿನಿಯರ್ ನಾಯಕರ ನಾಡಾದ ಗೋವಾದಲ್ಲಿ ನಕಲಿ ಐಐಟಿ ಇಂಜಿನಿಯರ್ ಗಳು ಬೇಕಾಗಿಲ್ಲ. ಗೋವಾವನ್ನು ದೆಹಲಿಯಿಂದ ಅಥವಾ ಕೋಲ್ಕತದಿಂದ ಆಳ್ವಿಕೆ ಮಾಡದೆ, ನಮ್ಮ ಗೋವಾದವರೇ ಆಡಳಿತ ನಡೆಸುವಂತಾಗಬೇಕು’ ಎಂದಿದ್ದಾರೆ.
PublicNext
01/11/2021 02:52 pm