ಮೈಸೂರು: ಈ ಬಾರಿಯ ದಸರಾ ಖರ್ಚು ವೆಚ್ಚದ ಕುರಿತು ಸಚಿವ ಎಸ್.ಟಿ.ಸೋಮಶೇಖರ್ ಲೆಕ್ಕ ಮಂಡಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಲೆಕ್ಕ ಮಂಡಿಸಿದ ಸಚಿವರು, ಸರ್ಕಾರದಿಂದ 6 ಕೋಟಿ ದಸರಾಗೆ ಬಿಡುಗಡೆಯಾಗಿದ್ದು ಅದರಲ್ಲಿ 5,42,07,679 ಕೋಟಿ ಖರ್ಚಾಗಿದೆ. ಮೈಸೂರು, ಚಾಮರಾಜನಗರ, ಹಾಸನಕ್ಕೆ 1.20 ಕೋಟಿ ಹಣ ಬಿಡುಗಡೆ ಮಾಡಿದ್ದೆವು,ಉಳಿದಂತೆ ವಿದ್ಯುತ್, ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ, ಸ್ತಬ್ಧ ಚಿತ್ರ, ಆನೆಗಳ ನಿರ್ವಹಣೆ ಸೇರಿದಂತೆ ಒಟ್ಟು 4,22,07,679 ಕೋಟಿ ರೂ ಖರ್ಚಾಗಿದೆ ಎಂದರು.
PublicNext
01/11/2021 12:17 pm