ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೋಳಗುಮ್ಮಟಕ್ಕೂ 100 ಕೋಟಿ ಲಸಿಕೆ ಸಂಭ್ರಮದ ಅಲಂಕಾರ

ವಿಜಯಪುರ:ಇಡೀ ದೇಶ 100 ಕೋಟಿ ಲಸಿಕೆ ನೀಡಿರೋ ಸಂಭ್ರಮದಲ್ಲಿಯೇ ಇದೆ. ಇದರ ಅಂಗವಾಗಿಯೇ ಈಗ ವಿಜಯಪುರದ ಗೋಳಗುಮ್ಮಟ ಕೂಡ ವಿದ್ಯುತ್ ದೀಪಗಳಿಂದ ತ್ರಿವರ್ಣ ಧ್ವಜದ ರೂಪದಲ್ಲಿಯೇ ಅಲಂಕೃತಗೊಂಡಿದೆ. ಜನರನ್ನೂ ಅಷ್ಟೇ ಆಕರ್ಷಿಸುತ್ತಿದೆ. ಈ ಸಂಭ್ರಮದ ಫೋಟೋ ಸದ್ಯ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.

Edited By :
PublicNext

PublicNext

22/10/2021 07:58 pm

Cinque Terre

29.91 K

Cinque Terre

1

ಸಂಬಂಧಿತ ಸುದ್ದಿ