ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಿಯಾಂಕಾ ಜೊತೆ ಸೆಲ್ಪಿ ಗೆ ಮುಂದಾದ ಪೊಲೀಸ್ ಕಾನ್ಸ್ ಟೇಬಲ್ ಗಳು

ಲಕ್ನೋ : ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ ವ್ಯಕ್ತಿ ಕುಟುಂಬವನ್ನು ಮಾತನಾಡಿಸಲು ಆಗ್ರಾಕ್ಕೆ ಹೊರಟ ಪ್ರಿಯಾಂಕಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಈತ ಪ್ರಿಯಾಂಕ ಅವರನ್ನು ಆಗ್ರಾಕ್ಕೆ ಬಿಡಲು ನಿರಾಕರಿಸಿದ ಪೊಲೀಸರು ತಳ್ಳಾಟ ನೂಕಾಟ ಮಧ್ಯೆ ಕಾಂಗ್ರೆಸ್ ನಾಯಕಿಯನ್ನು ವಶಕ್ಕೆ ಪಡೆದರು. ಈ ಸಂದರ್ಭದಲ್ಲಿ ಹಲವು ಮಹಿಳಾ ಪೊಲೀಸ್ ಕಾನ್ಸ್ ಟೇಬಲ್ ಗಳು ಪ್ರಿಯಾಂಕಾ ಗಾಂಧಿ ಜೊತೆ ಸೆಲ್ಪಿ ತೆಗೆದುಕೊಳ್ಳಲು ಮುಂದಾದರು.

Edited By : Nirmala Aralikatti
PublicNext

PublicNext

20/10/2021 08:57 pm

Cinque Terre

24.2 K

Cinque Terre

3

ಸಂಬಂಧಿತ ಸುದ್ದಿ