ವಿಜಯಪುರ: ನಳಿನ್ ಕುಮಾರ್ ಕಟೀಲ್ ಒಬ್ಬ ಮೆಚ್ಯೂರಿಟಿ ಇಲ್ಲದ ರಾಜಕಾರಣಿ.ಬೇಜವಾಬ್ದಾರಿ ರಾಜಕಾರಣಿ, ಮೆಂಟಲ್ ಬ್ಯಾಲೇನ್ಸ್ ಹೋಗಿದೆ ನಿಮ್ಹಾನ್ಸ್ನಲ್ಲಿ ತೋರಿಸಿಕೊಳ್ಳೋದು ಒಳ್ಳೆಯದು ಬೇಜವಾಬ್ದಾರಿಯಿಂದ ರಾಹುಲ್ ಗಾಂಧಿ ವಿರುದ್ಧ ಮಾತನಾಡಿರೋದನ್ನ ಖಂಡಿಸ್ತೀನಿ ಬಿಜೆಪಿ ವರಿಷ್ಠರು ಕಟೀಲ್ರನ್ನ ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದು ಸಿದ್ದರಾಮಯ್ಯ ವಿಜಯಪುರದಲ್ಲಿ ಕಟೀಲ್ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ.
PublicNext
19/10/2021 04:14 pm