ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಮೀರ್ ಬಂಗಲೆಗೆ ಚಿನ್ನದ ಲೇಪನ…

ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಜಮೀರ್ ಕಚೇರಿ, ಪ್ಲ್ಯಾಟ್ ಗಳು, ನಿವಾಸ ಸೇರಿ ಇತ್ತೀಚಿಗೆ ನಿರ್ಮಿಸಿದ್ದ ಐಷಾರಾಮಿ ಬಂಗಲೆ ಮೇಲೂ ಇಡಿ(ಜಾರಿ ನಿರ್ದೇಶನಾಲಯ) ದಾಳಿ ಮಾಡಿದೆ.

ಈ ವೇಳೆ ಅವರ ಭವ್ಯ ಬಂಗಲೆಯ ಪೋಟೋಗಳು ವೈರಲ್ ಆಗಿವೆ. ಕಂಟೊನ್ಮೆಂಟ್ ರೈಲ್ವೇ ಸ್ಟೇಷನ್ ಬಳಿ ಇರುವ ಈ ಮನೆಯನ್ನು ಅರೇಬಿಯನ್ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ಚಿನ್ನದ ಬಣ್ಣ ಲೇಪನ ಇದೆ. ಹೇಗಿದೆ ನೋಡಿ ಶಾಸಕ ಜಮೀರ್ ಅಹ್ಮದ್ ರ ಭವ್ಯ ಬಂಗಲೆ

Edited By : Nirmala Aralikatti
PublicNext

PublicNext

05/08/2021 07:56 pm

Cinque Terre

51.63 K

Cinque Terre

10

ಸಂಬಂಧಿತ ಸುದ್ದಿ