ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಕಡಲ ತೀರದಲ್ಲಿ ಸಿದ್ದರಾಮಯ್ಯ ಬೆಳಗಿನ ನಡಿಗೆ

ಕಾರವಾರ: ನೆರೆಸಂತ್ರಸ್ತರ ಸ್ಥಿತಿಗತಿ ಅವಲೋಕಿಸಲು ಉತ್ತರ ಕನ್ನಡ ಜಿಲ್ಲೆ ಪ್ರವಾಸದಲ್ಲಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರವಾರ ಕಡಲ ತೀರದಲ್ಲಿ ಬೆಳಗಿನ ವಾಕ್ ಮಾಡಿದ್ದಾರೆ‌.

ಇಂದು ಬೆಳ್ಳಂಬೆಳಿಗ್ಗೆ ರವೀಂದ್ರ ನಾಥ್ ಕಡಲತೀರಕ್ಕೆ ಬಂದ ಸಿದ್ದರಾಮಯ್ಯ ಕಾರ್ಯಕರ್ತರೊಂದಿಗೆ ತುಸುಹೊತ್ತು ಉತ್ಸಾಹದಿಂದ ಹೆಜ್ಜೆ ಹಾಕಿದರು. ಇಂದು ಕಾರವಾರ, ಯಲ್ಲಾಪುರ ಹಾಗೂ ಅಂಕೋಲಾ ತಾಲೂಕುಗಳಿಗೆ ಭೇಟಿ ನೀಡಲಿರುವ ಅಲ್ಲಿನ ನೆರೆ ಸಂತ್ರಸ್ತರ ಕಷ್ಟ ಆಲಿಸಲಿದ್ದಾರೆ.

Edited By : Manjunath H D
PublicNext

PublicNext

02/08/2021 09:11 am

Cinque Terre

93.8 K

Cinque Terre

2

ಸಂಬಂಧಿತ ಸುದ್ದಿ