ಬೆಂಗಳೂರು: ಆರತಿ ಎತ್ತಿ ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಕುಟುಂಬಸ್ಥರು ಮನೆಗೆ ಬರ ಮಾಡಿಕೊಂಡರು.
ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಬೊಮ್ಮಾಯಿ ಅವರ ಆರ್‌ಟಿ ನಗರ ಮನೆಯಲ್ಲಿ ಹಬ್ಬದ ವಾತಾವರಣ ಕಂಡು ಬಂದಿತು. ಈ ವೇಳೆ ಬಸವರಾಜ ಬೊಮ್ಮಾಯಿ ಅವರಿಗೆ ಕುಟುಂಬಸ್ಥರು, ಸಂಬಂಧಿಕರು ಹಾಗೂ ಬೆಂಬಲಿಗರು ಶುಭ ಹಾರೈಸಿದರು.
PublicNext
28/07/2021 05:55 pm