ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯತ್ನಾಳ್ ಮಾತಿಗೆ ನಾವ್ಯಾರೂ ಬೆಲೆ ಕೊಡಲ್ಲ: ಈಶ್ವರಪ್ಪ

ಕೊಡಗು: ಯತ್ನಾಳ್ ಅವರ ಹೆಸರನ್ನು ಪಕ್ಷದ ಶಿಸ್ತು ಸಮಿತಿಗೆ ಕಳುಹಿಸಿದ್ದೇವೆ. ಅವರ ಮಾತಿಗೆ ನಾವ್ಯಾರೂ ಬೆಲೆ‌ಕೊಡಲ್ಲ ಎಂದು ಪಂಚಾಯತ್‌ ರಾಜ್‌ ಸಚಿವ ಕೆಎಸ್‌ ಈಶ್ವರಪ್ಪ ಹೇಳಿದ್ದಾರೆ.

ಮಡಿಕೇರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರದಲ್ಲಿ ಸಿದ್ದರಾಮಯ್ಯ ಹಗಲುಗನಸು ಕಾಣುತ್ತಿದ್ದಾರೆ. ಚುನಾವಣೆ ಬಂದಾಗೆಲ್ಲ ಆ ರೀತಿ ಸಿದ್ದರಾಮಯ್ಯ ಹೇಳ್ತಾರೆ. ಸಂಕ್ರಾಂತಿ ವೇಳೆ‌ ಬದಲಾವಣೆ ಆಗುತ್ತೆ ಅನ್ನುತ್ತಿದ್ದಾರೆ, ಇದು ಸಿದ್ದರಾಮಯ್ಯ‌ನವರದ್ದು ಹಗಲುಗನಸು, ಸಿಎಂ ಸ್ಥಾನದ ಬಗ್ಗೆ ಸಿದ್ದರಾಮಯ್ಯ ತೀರ್ಮಾನ ಮಾಡೋಕಾಗಲ್ಲ ಎಂದರು.

Edited By : Nagaraj Tulugeri
PublicNext

PublicNext

11/01/2021 04:33 pm

Cinque Terre

54.59 K

Cinque Terre

2

ಸಂಬಂಧಿತ ಸುದ್ದಿ