ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೀರಿನ ಸಮಸ್ಯೆ ಬಗೆಹರಿಯುವವರೆಗೂ ಹನಿಮೂನ್‌ಗೆ ಹೋಗಲ್ಲ ಎಂದು ನವದಂಪತಿ !

ಕೋಲಾಪುರ: ಇಲ್ಲಿ ನೀರಿನ ತೊಂದರೆ ಜಾಸ್ತಿ ಇದೆ. ನೀರಿಗಾಗಿ ಇಲ್ಲಿಯ ಜನ ಪರದಾಡುತ್ತಿದ್ದಾರೆ. ಅದರಿಂದ ಬೇಸರಗೊಂಡ ನವದಂಪತಿಗಳು ನೀರಿನ ಸಮಸ್ಯೆ ಬಗೆಹರಿಯವವರೆಗೂ ಹನಿಮೂನ್‌ಗೆ ಹೋಗೋದೇ ಇಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ.

ಹೌದು.ಕೋಲಾಪುರದ ಈ ನವ ಜೋಡಿ ಮದುವೆ ದಿನವೇ ನೀರಿನ ಟ್ಯಾಂಕರ್ ಮೇಲೆ ಕುಳಿತು ಮೆರವಣಿಗೆ ಮಾಡಿದ್ದಾರೆ. ತಮ್ಮೂರಿಲ್ಲಿರೋ ನೀರಿನ ತೊಂದರೆಗೆ ಇವರು ಬೇಸರಗೊಂಡೇ ನೀರು ಬೇಕೆ ಬೇಕು ಅನ್ನೋದನ್ನ ಹೀಗೆ ಹೇಳಿದ್ದಾರೆ.

ನಿಜ, ನೀರಿನ ಸಮಸ್ಯೆ ಬಗೆ ಹರಿಯುವವರೆಗೆ ಹನಿಮೂನ್‌ಗೆ ಹೋಗೋದೇ ಇಲ್ಲ ಅಂತಲೂ ಈ ನವದಂಪತಿಗಳು ಇಲ್ಲಿಯೇ ಪ್ರತಿಜ್ಞೆ ಕೂಡ ಮಾಡಿದ್ದಾರೆ. ಇವರ ಈ ವಿಶೇಷ ಹೋರಾಟದ ವೀಡಿಯೋ ಫುಲ್ ವೈರಲ್ ಆಗುತ್ತಿದೆ.

Edited By :
PublicNext

PublicNext

09/07/2022 06:21 pm

Cinque Terre

89.37 K

Cinque Terre

0

ಸಂಬಂಧಿತ ಸುದ್ದಿ