ನವದೆಹಲಿ: ಭಾರತದ ಚಾಲಕ ರಹಿತ ರೈಲು ಸೇವೆಯನ್ನ ನಾಳೆ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಜನಕಪುರಿ ವೆಸ್ಟ್ ನಿಂದ ಬೊಟಾನಿಕಲ್ ಗಾರ್ಡನ್ ಸಂಪೂರ್ಣ ಸ್ವಯಂಚಾಲಿತ ರೈಲಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.
ನಿಲ್ದಾಣಗಳಲ್ಲಿ ನಗದು ವ್ಯವಹಾರವನ್ನ ಸೀಮಿತ ರೀತಿಯಲ್ಲಿ ಅನುಮತಿಸುತ್ತಿದ್ದೇವೆ ಎಂದು ಡಿಎಂಆರ್ ಸಿ ತಿಳಿಸಿದೆ.ಕ್ಯಾಶ್ ಲೆಸ್ ವಿಧಾನ ಬಳಸಿ ಕೋವಿಡ್-19ರ ವಿರುದ್ಧ ರಕ್ಷಣೆ ಪಡೆಯಲು ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ.
PublicNext
27/12/2020 09:53 am