ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಾಂಧಿ ಬೈದು-ಗೋಡ್ಸೆ ಹೊಗಳಿದ ಸಂತ ಕಾಳಿಚರಣ್

ಛತ್ತೀಸಗಢ್: ಭಾರತ ದೇಶವನ್ನ ಸರ್ವನಾಶ ಮಾಡಿರೋದು ಬೇರೆ ಯಾರೋ ಅಲ್ಲ. ಮಹಾತ್ಮಾ ಗಾಂಧಿನೇ ದೇಶವನ್ನ ಹಾಳು ಮಾಡಿರೋದು. ಈ ವ್ಯಕ್ತಿಯನ್ನ ಕೊಂದ ಗೋಡ್ಸೆಗೆ ನನ್ನ ನಮಸ್ಕಾರಗಳು.ಹೀಗೆ ವಿವಾದಾತ್ಮಕ ಹೇಳಿಕೆಯನ್ನ ಮಹಾರಾಷ್ಟ್ರದ ಸಂತ ಕಾಳಿಚರಣ್ ಕೊಟ್ಟಿದ್ದಾರೆ.

ಗಾಂಧಿಯನ್ನ ಬೈದು ಗೋಡ್ಸೆಯನ್ನ ಹಾಡಿ ಹೊಗಳಿದ ಸಂತ ಕಾಳಿಚರಣ್ ಈಗ ಎಲ್ಲರ ಗಮನ ಸೆಳೆದಿದ್ದಾರೆ. ಕೆಲವರ ಕೆಂಗಣ್ಣಿಗೂ ಗುರಿ ಆಗಿದ್ದಾರೆ.

ದೇಶದ ಚುಕ್ಕಾಣಿಯನ್ನ ಹಿಡಿಯವ ವ್ಯಕ್ತಿ ಪಕ್ಕಾ ಹಿಂದೂನೇ ಆಗಿರಬೇಕು. ಶಾಸಕರು, ಸಂಸದರು ಹೀಗೆ ಎಲ್ಲರೂ ಹಿಂದೂಗಳೇ ಆಗಿರಬೇಕು ಅಂತಲೂ ಸಂತ ಕಾಳಿಚರಣ್ ಇಲ್ಲಿ ನಡೆದ ಧರ್ಮ ಸಂಸದ್‌ನಲ್ಲಿ ಹೇಳಿಕೆ ಕೊಟ್ಟಿದ್ದಾರೆ. ಯಾರು ಮತವನ್ನ ಚಲಾಯಿಸುವುದಿಲ್ಲವೋ ಅವರು ಮುಸ್ಲಿಂ ಧರ್ಮಕ್ಕೆ ಬೆಂಬಲ ಕೊಟ್ಟಂತೆ ಅಂತೂ ಅಭಿಪ್ರಾಯ ಪಟ್ಟು ಈಗ ಸುದ್ದಿಯಲ್ಲಿಯೇ ಇದ್ದಾರೆ.

Edited By :
PublicNext

PublicNext

27/12/2021 03:42 pm

Cinque Terre

161.79 K

Cinque Terre

41

ಸಂಬಂಧಿತ ಸುದ್ದಿ