ರಾಜಕೀಯ ನಾಯಕರಿಗೆ ಸಾಮಾನ್ಯವಾಗಿ ಬಿಡುವು ಸಿಗುವುದು ಅಪರೂಪ. ರಾಜಕೀಯದಿಂದ ಬಿಡುವು ಮಾಡಿಕೊಂಡು ಬೆಳ್ಳಂಬೆಳಗ್ಗೆ ಸ್ಯಾಂಕಿ ಕೆರೆ ಸುತ್ತ ಡಿ.ಕೆ ಶಿವಕುಮಾರ್ ವಾಕಿಂಗ್ ಮಾಡಿ ರಿಲ್ಯಾಕ್ಸ್ ಆಗಿದ್ದಾರೆ.. ದಿನದ 24 ಗಂಟೆಯೂ ಪಕ್ಷದ ಕೆಲಸಗಳು, ಕಾರ್ಯಕ್ರಮಗಳು, ಸಭೆ-ಸಮಾರಂಭ, ನಿವಾಸ-ಕಚೇರಿಗೆ ಬಂದು ಹೋಗುವ ನಾಯಕರು, ಕಾರ್ಯಕರ್ತರು ಹೀಗೆಯೇ ಇರುತ್ತಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.
PublicNext
24/08/2022 12:29 pm