ಹೊಸದಿಲ್ಲಿ:ದೆಹಲಿಯಲ್ಲಿ ವಾಯು ಮಾಲಿನ್ಯ ಸರಿಯಿಲ್ಲ.ಮಕ್ಕಳು ಶಾಲೆಗಳು ಬಂದ್ ಆಗಿದ್ದವು. ಹಿರಿಯರು ಮನೆಯಿಂದಲೇ ಕೆಲಸ ಮಾಡುತ್ತಿದ್ದರು.ಆದರೆ ಸರ್ಕಾರದ ಈ ನಡೆಯನ್ನ ಸುಪ್ರಿಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.ಸುಪ್ರಿಂನ ಆದೇಶದ ಮೇರೆಗೆ ಸರ್ಕಾರ ಈ ಶುಕ್ರವಾರದಿಂದಲೆ ಶಾಲೆ ಕ್ಲೋಸ್ ಮಾಡುತ್ತಿದೆ.
ವಾಯುಮಾಲಿನ್ಯದ ಗುಣಮಟ್ಟವನ್ನ ಪರಿಗಣಿಸಿಯೇ ನಾವು ಶಾಲೆಯನ್ನ ಶುರು ಮಾಡಿದ್ದೇವೆ. ಆದರೆ ವಾಯುಮಾಲಿನ್ಯ ಮತ್ತೆ ಹದಗೆಟ್ಟಿದೆ. ಈಗ ಸುಪ್ರಿಂ ಕೋರ್ಟ್ ನ ಮುಂದಿನ ಆದೇಶದವರೆಗೂ ಬರೋ ಶುಕ್ರವಾದಿಂದಲೇ ಶಾಲೆಯನ್ನ ಮುಂಚುತ್ತೇವೆ ಎಂದು ಪರಿಸರ ಸಚಿವ ಗೋಪಾಲ ಕೃಷ್ಣ ರೈ ಹೇಳಿದ್ದಾರೆ.
PublicNext
02/12/2021 02:45 pm