ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಶ್ರೀಲಂಕಾ ಬಿಕ್ಕಟ್ಟು- ರಾಷ್ಟ್ರಪತಿ ಮನೆಯ ಈಜುಗೊಳದಲ್ಲಿ ಜನಸಾಮಾನ್ಯರ ಮೋಜು-ಮಸ್ತಿ

ಕೊಲೊಂಬೊ: ಶ್ರೀಲಂಕಾ ಪ್ರಜೆಗಳ ಆಕ್ರೋಶ ಕಂಡು ಬೆಚ್ಚಿದ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರು ದೇಶ ಬಿಟ್ಟು ಪಲಾಯನಗೈದಿದ್ದಾರೆ. ಈ ನಡುವೆ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದೆ‌.

ಈ ನಡುವೆ ಕೆಲ ಪ್ರತಿಭಟನಾಕಾರರು ಅಧ್ಯಕ್ಷರ ನಿವಾಸಕ್ಕೆ ನುಗ್ಗಿ ಅಲ್ಲಿನ ಈಜುಗೊಳದಲ್ಲಿ ಡೈವ್ ಹೊಡೆದು ಮೋಜು-ಮಸ್ತಿ ಮಾಡಿ ಸಂಭ್ರಮಿಸಿದ್ದಾರೆ. ಇನ್ನು ಕೆಲವರು ತಮ್ಮ ಸ್ನೇಹಿತರು ಡೈ ಹೊಡೆಯುತ್ತಿರುವುದನ್ನು ಮೊಬೈಲ್ ಫೋನ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Edited By : Nagaraj Tulugeri
PublicNext

PublicNext

09/07/2022 09:39 pm

Cinque Terre

155.6 K

Cinque Terre

4

ಸಂಬಂಧಿತ ಸುದ್ದಿ