ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಷ್ಯಾಗೆ ವಿಶ್ವದ ದೊಡ್ಡಣ್ಣನ ಪವರ್ ಸ್ಟ್ರೋಕ್ !

ಉಕ್ರೇನ್: ರಷ್ಯಾ ದೇಶಕ್ಕೆ ಅಮೆರಿಕಾ ಬಿಗ್ ಶಾಕ್ ಕೊಟ್ಟಿದೆ. ಇದರ ಜೊತೆಗೆ ಇತರ ದೇಶಗಳೂ ಈ ದೇಶಕ್ಕೆ ಆರ್ಥಿಕ ಹೊಡೆತ ಕೊಡೋಕೆ ಮುಂದಾಗಿವೆ. ಆದರೆ ಅಮೆರಿಕಾ ಕೊಟ್ಟ ಸ್ಟ್ರೋಕ್ ಪವರ್ ಫುಲ್ ಆಗಿಯೇ ಇದೆ.

ಉಕ್ರೇನ್ ದೇಶದ ಮೇಲೆ ರಷ್ಯಾ ನಡೆಸಿದ ದಾಳಿಯಿಂದ ಇಷ್ಟೆಲ್ಲ ಆಗುತ್ತಿದೆ. ಈಗಾಗಲೇ ರಷ್ಯಾ ನಿರ್ಬಂಧದ ಸುಳಿಯಲ್ಲಿ ಸಿಲುಕಿದೆ. ಅದಕ್ಕೆ ಏಟು ಅನ್ನೋ ಹಾಗೆ ವಿಶ್ವದ ದೊಡ್ಡಣ್ಣ ಜೋ ಬೈಡನ್ ಈಗ ರಷ್ಯಾದ ಆಮದು ವಸ್ತುಗಳ ಮೇಲೆ ನಿರ್ಬಂಧ ವಿಧಿಸಿ ಶಾಕ್ ಕೊಟ್ಟಿದ್ದಾರೆ.

Edited By :
PublicNext

PublicNext

09/03/2022 08:02 am

Cinque Terre

59.22 K

Cinque Terre

6

ಸಂಬಂಧಿತ ಸುದ್ದಿ