ಚೆನ್ನೈ:ಕೋವಿಡ್ ಸದ್ಯ ಎಲ್ಲೆಡೆ ಅಟ್ಟಹಾಸ ಮೆರೆಯುತ್ತಿದೆ. ಜನ ಕೂಡ ಮಾಸ್ಕ್ ಇಲ್ಲದೇನೇ ಓಡಾಡ್ತಿದ್ದಾರೆ.ಇದನ್ನ ಗಮನಿಸಿದ ಚೆನ್ನೈ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಇಂದು ಕಾರ್ ನಿಂದ ಇಳಿದು ಮಾಸ್ಕ್ ಧರಿಸದೇ ಇರೋ ವ್ಯಕ್ತಿಗೆ ಮಾಸ್ಕ್ ಹಾಕಿ ನಿಯಮ ಉಲ್ಲಂಘಿಸಬೇಡಿ ಅಂತಲೇ ಹೇಳಿದ್ದಾರೆ.
ಹೌದು ಚೆನ್ನೈನಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ ಜಾಸ್ತಿ ಆಗತ್ತಾಯಿದೆ. ಜನರು ಮನಸೋಯಿಚ್ಛೆ ಓಡಾಡ್ತಿದ್ದಾರೆ.ಮಾಸ್ಕ್ ಇಲ್ಲದೇ ಓಡಾಡ್ತಿರೋ ಜನಕ್ಕೆ ಸ್ವಯಂ ಸಿಎಂ ಸ್ಟಾಲಿನ್ ಮಾಸ್ಕ್ ಹಾಕುವಂತೆ ಹೇಳಿದ್ದಾರೆ. ಮಾಸ್ಕ್ ಧರಿಸಲು ಸಹಾಯ ಕೂಡ ಮಾಡಿದ್ದಾರೆ. ಟ್ವಿಟರ್ ನಲ್ಲೂ ಮಾಸ್ಕ್ ಧರಿಸಿ ಅಂತಲೂ ಕೇಳಿಕೊಂಡಿದ್ದಾರೆ.
PublicNext
04/01/2022 07:44 pm