ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್: ಜಾರಿಗೆ ಮುನ್ನವೇ 'ನೈಟ್‌ ಕರ್ಫ್ಯೂ' ವಾಪಸ್‌ ಪಡೆದ ಸರ್ಕಾರ

ಬೆಂಗಳೂರು: ನೈಟ್‌ ಕರ್ಫ್ಯೂ ಜಾರಿಗೆ ವ್ಯಾಪಕ ಟೀಕೆ, ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆದಿದೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರದೇ ಪಕ್ಷದ ಶಾಸಕರು, ವಿರೋಧ ಪಕ್ಷದ ನಾಯಕರು, ಶಾಸಕರು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ನೈಟ್‌ ಕರ್ಫ್ಯೂ ವಾಪಸ್‌ ಪಡೆಯಲಾಗಿದೆ. ಈ ಮೂಲಕ ಜಾರಿಗೂ ಮುನ್ನವೇ ನೈಟ್‌ ಕರ್ಫ್ಯೂ ರದ್ದಾಗಿದೆ.

Edited By : Vijay Kumar
PublicNext

PublicNext

24/12/2020 05:17 pm

Cinque Terre

139.42 K

Cinque Terre

19

ಸಂಬಂಧಿತ ಸುದ್ದಿ