ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್ : ರಾಜ್ಯ ಬಜೆಟ್ ಮಂಡನೆ ಆರಂಭ : ರಾಜ್ಯದ ಅಭಿವೃದ್ಧಿಗೆ ಸಿಎಂ ತ್ರಿವಳಿ ಸೂತ್ರ

ಬೆಂಗಳೂರು ; ಮುಖ್ಯ ಮಂತ್ರಿ ಸಿಎಂ ಬಸವರಾಜ ಬೊಮ್ಮಾಯಿ 2022-23 ನೇ ರಾಜ್ಯ ಬಜೆಟ್ ಮಂಡನೆ ಆರಂಭಿಸಿದ್ದಾರೆ.

ಬಜೆಟ್ ಗಾತ್ರ 2,60,000 ಕೋಟಿ ಯಾಗಿದ್ದು ಮಹಿಳೆಯರು ಮತ್ತು ಮಕ್ಕಳಿಗಾಗಿ ಪ್ರತೇಕ ಬಜೆಟ್ ಮಂಡನೆಯಾಗಲಿದೆ.

ಒಟ್ಟು ನಾಲ್ಕು ವಿಭಾಗಗಳಲ್ಲಿ ಬಜೆಟ್ ಮಂಡನೆ ಆರಂಭವಾಗಿದೆ. ಕೃಷಿಗೆ 33 ಸಾವಿರದಾ 700 ಕೋಟಿ ನೀಡಲಾಗಿದೆ.

Edited By : Nirmala Aralikatti
PublicNext

PublicNext

04/03/2022 12:43 pm

Cinque Terre

67.27 K

Cinque Terre

1

ಸಂಬಂಧಿತ ಸುದ್ದಿ