ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬುಡಕಟ್ಟು ಸಮುದಾಯದೊಂದಿಗೆ ಹೆಜ್ಜೆ ಹಾಕಿದ ದೀದಿ

ಒಂದು ಉನ್ನತ ಸ್ಥಾನದಲ್ಲಿರುವವರು ಎಲ್ಲರಲ್ಲಿ ಒಬ್ಬರಾದಾಗ ಅವರ ಗೌರವ ತುಸು ಹೆಚ್ಚಾಗುವುದರಲ್ಲಿ ಡೌಟೇ ಇಲ್ಲ... ಸದ್ಯ ವಿಶ್ವ ಬುಡಕಟ್ಟು ದಿನಾಚರಣೆ ಪ್ರಯುಕ್ತ ಜ಼ರ್ಗ್ರಮ್ ನಲ್ಲಿ ಬುಡಕಟ್ಟು ವಾದ್ಯಕ್ಕೆ ಹೆಜ್ಜೆ ಹಾಕುತ್ತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ವಿಡಿಯೋ ವೈರಲ್ ಆಗಿದೆ.

ಬುಡಕಟ್ಟು ಸಮುದಾಯವೊಂದರ ಸಾಂಪ್ರದಾಯಿಕ ಧಿರಿಸಿನಲ್ಲಿ ಕಂಗೊಳಿಸುತ್ತಿರುವ ದೀದಿ, ನೃತ್ಯಗಾತಿಯರ ತಂಡದೊಂದಿಗೆ ಹೆಜ್ಜೆ ಹಾಕಿದ್ದಾರೆ. ಪ್ರವಾಹಪೀಡಿತ ಪ್ರದೇಶದ ವೈಮಾನಿಕ ಸರ್ವೇಕ್ಷಣೆ ಮಾಡಬೇಕಿದ್ದ ಮಮತಾ ಬ್ಯಾನರ್ಜಿ, ಇದಕ್ಕೂ ಮುನ್ನ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Edited By : Nirmala Aralikatti
PublicNext

PublicNext

10/08/2021 12:49 pm

Cinque Terre

83.19 K

Cinque Terre

2

ಸಂಬಂಧಿತ ಸುದ್ದಿ