ಛತೀಸಗಢ: ಅಪರಾಧ ಪ್ರಕರಣ ಕಡಿಮೆ ಮಾಡಲು ಬಿಜೆಪಿ ಶಾಸಕ ಕೃಷ್ಣಮೂರ್ತಿ ಬಂಢಿ ಈಗೊಂದು ವಿಚಿತ್ರ ಸಲಹೆ ಕೊಟ್ಟಿದ್ದಾರೆ. ಇದು ಈಗ ಅತಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.
ಹೌದು. ಅಪರಾಧ ತಡೆಯಲು ಗಾಂಜಾ ಸೇವಿಸಬೇಕು. ಮಧ್ಯಪಾನ ಬಿಡಬೇಕು ಎಂದು ಕೃಷ್ಣಮೂರ್ತಿ ಸಲಹೆ ಕೊಟ್ಟಿದ್ದಾರೆ.
ಮರ್ವಾಹಿ ಜಿಲ್ಲೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಇವರು,ಮದ್ಯಪಾನ ಮಾಡೋದ್ರಿಂದಲೇ ಅತ್ಯಾಚಾರ,ಕೊಲೆ,ದರೋಡೆಗಳಂತ ಅಪರಾದ ನಡೆಯುತ್ತಿವೆ. ಆದರೆ, ಗಾಂಜಾ ಸೇವನೆಯಿಂದ ಇಂತಹ ಕೃತ್ಯಗಳು ಹೆಚ್ಚಾಗಿ ನಡೆಯೋದಿಲ್ಲ ಅಂತಲೇ ಕೃಷ್ಣಮೂರ್ತಿ ಹೇಳಿದ್ದಾರೆ.
PublicNext
26/07/2022 07:13 am