ಮೈಸೂರು : ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎಸ್. ಈಶ್ವರಪ್ಪನವರು ಫುಲ್ ಟೆನ್ಷನ್ ನಲ್ಲಿದ್ದಾರೆ.
ಸದ್ಯ ಫೋನ್ ಕರೆವೊಂದರಿಂದ ಗಲಿಬಿಲಿಯಾದ ಸಚಿವ ಈಶ್ವರಪ್ಪ ಮೈಸೂರಿನಿಂದ ಬೆಂಗಳೂರಿನತ್ತ ಹೊರಟ್ಟಿದ್ದಾರೆ. ಇಂದು ಬೆಳಿಗ್ಗೆ ಉಪಹಾರ ಸೇವನೆ ಬಳಿಕ ಈಶ್ವರಪ್ಪನವರಿಗೆ ಮೊಬೈಲ್ ಕರೆವೊಂದು ಬಂದಿದೆ. ಸುಮಾರು 15 ನಿಮಿಷ ಮೊಬೈಲ್ ನಲ್ಲಿ ಮಾತನಾಡಿದ ಈಶ್ವರಪ್ಪ ಫುಲ್ ಟೆನ್ಷನ್ ಆಗಿದ್ದಾರೆ.
ಅದೇ ಟೆನ್ಷನ್ ಲ್ಲಿಯೇ ಏಕಾಂಗಿಯಾಗಿ ಫೋನ್ ನಲ್ಲಿ ಮಾತನಾಡುತ್ತಾ ಕಾರು ಹತ್ತಿದ ಈಶ್ವರಪ್ಪ ಬೆಂಗಳೂರಿನತ್ತ ದೌಡಾಯಿಸಿದ್ದಾರೆ.
PublicNext
13/04/2022 10:41 am