ಕೊಲೊಂಬೊ: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನ ಸಂಕಟ ಸಾಮಾನ್ಯರನ್ನು ಬೆನ್ನಟ್ಟಿ ಕಾಡುತ್ತಿದೆ. ಹೀಗಾಗಿ ಶ್ರೀಲಂಕನ್ನರ ಸಹನೆಯ ಕಟ್ಟೆ ಒಡೆದಿದೆ.
ಹೀಗಾಗಿ ಅಧ್ಯಕ್ಷರ ನಿವಾಸದ ಮುಂದೆ ಲಕ್ಷಾಂತರ ಜನ ಜಮಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆ ಜನರ ಮಧ್ಯೆ ಕಾಣಿಸಿಕೊಂಡ ಎಸ್‌ಜೆಪಿ ಸಂಸದ ರಜಿತಾ ಸೇನರತ್ನೆ ಅವರನ್ನು ಜನ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಇದರ ವಿಡಿಯೋ ಈಗ ವೈರಲ್ ಆಗುತ್ತಿದೆ.
PublicNext
09/07/2022 06:22 pm