ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಮಿಳುನಾಡಿನಲ್ಲಿ ಇನ್ಮುಂದೆ ಇರೋದಿಲ್ಲ ಕೋವಿಡ್ ನಿರ್ಬಂಧ !

ತಮಿಳುನಾಡು:ಕೊರೊನಾ ಅಲೆ ತಗ್ಗುತ್ತಿದೆ.ದಿನಗಳೆದಂತೆ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿದೆ. ಇದನ್ನ ಅರಿತ ಪಕ್ಕದ ತಮಿಳುನಾಡು ಸರ್ಕಾರ ಬಹುತೇಕ ನಿರ್ಬಂಧಗಳನ್ನ ಸಡಿಲಗೊಳಿಸುವ ಮೂಲಕ ಜನರಲ್ಲಿ ನಿರಾಳ ಭಾವವನ್ನೂ ಮೂಡಿಸಿದೆ.

ಹೌದು.ಸರ್ಕಾರ ಮದುವೆ ಮನೆ ಮೇಲೆ ಹೇರಿದ್ದ ನಿರ್ಬಂಧಗಳನ್ನ ತೆಗೆದು ಹಾಕಿದೆ.ಇನ್ಮೇಲೆ ಇಲ್ಲಿಯ ಮದುವೆ ಮನೆಗಳಲ್ಲಿ 500 ಜನ ಭಾಗವಹಿಸಬಹುದು. ಅಂತ್ಯ ಸಂಸ್ಕಾರದಲ್ಲಿ 250 ಜನರು ಭಾಗವಹಿಸಬಹುದು.

ಸಾಮಾಜಿಕ, ಸಾರ್ವಜನಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಭೆಗಳ ಮೇಲಿನ ನಿರ್ಬಂಧಗಳನ್ನೂ ಕೂಡ ಸರ್ಕಾರ ಈಗ ಸಡಿಲಗೊಳಿಸಿದೆ.

Edited By :
PublicNext

PublicNext

02/03/2022 08:28 pm

Cinque Terre

97.58 K

Cinque Terre

0

ಸಂಬಂಧಿತ ಸುದ್ದಿ