ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆ ಮಹಿಳೆಯ ಇ ಎಫಿಸೆನ್ಸಿಗೆ ನೆಟ್ಟಿಗರು ಫಿದಾ

ಮಹಾರಾಷ್ಟ್ರ: ಸದ್ಯ ನಾವು ಪೋನ್ ಪೇ, ಗೂಗಲ್ ಪೇ ಅಂತ ಎಲ್ಲದಕ್ಕೂಇ ಪೇಮೆಂಟಿಂಗ್ ಮೇಲೆ ಅವಲಂಬನೆ ಆಗಿದ್ದೇವೆ. ಅದಕ್ಕೇನೆ ಎಲ್ಲಡೆ ಪೋನ್ ಪೇ ಸ್ಕ್ಯಾನರ್ ಗಳು ಇರುತ್ತವೆ.ಈ ಪೇಮೆಂಟಿಂಗ್ ನ ಅಗತ್ಯ ಈಗ ರಸ್ತೆಪಕ್ಕದ ವ್ಯಾಪಾರಿಗೂ ಅವಶ್ಯವಾಗಿ ಬಿಟ್ಟಿದೆ. ಅದಕ್ಕೆ ಇಲ್ಲೊಂದು ಉದಾಹರಣೆ ಇದೆ.

ಮಹಾರಾಷ್ಟ್ರದ ಒಂದು ರಸ್ತೆ ಬದಿ ಒಬ್ಬರು ಮಹಿಳೆ ವ್ಯಾಪಾರ ಮಾಡ್ತಾರೆ. ವ್ಯಾಪಾರ ಅಂದ್ರೆ ಅದು ದೊಡ್ಡ ವ್ಯಾಪಾರವೇನೂ ಅಲ್ಲ ಬಿಡಿ. ಆದರೆ ಮಹಿಳೆಯ ವ್ಯಾಪಾರದ ಇ ಎಫಿಸೆನ್ಸಿ ಇದೇ ನೋಡಿ. ಅದು ಸೂಪರ್.ಇವರ ಬಳಿ ಇರೋ ಅಲಂಕಾರದ ಲೈಟ್ಸ್ ಖರೀದಿಗೆ ಹೋದ್ರೆ,ಅಲ್ಲಿ ನಿಮ್ಗೆ ಫೋನ್ ಪೇ ವ್ಯವಸ್ಥೆ ಇದೆ. ಇದಲ್ಲವೇ ಇ ಎಫಿಸೆನ್ಸಿ ಅಂತಲೇ ಕೇಳೋವಂತೆ ಮಾಡಿದೆ.

ರಸ್ತೆ ಬದಿ ವ್ಯಾಪಾರ ಮಾಡೋ ಈ ಮಹಿಳೆಯ ಪೋಟೋವೊಂದನ್ನ ಬರಹಗಾರ್ತಿ ಶೆಫಾಲಿ ವೈದ್ಯ ಟ್ವಿಟರ್ ಅಲ್ಲಿ ಶೇರ್ ಮಾಡಿದ್ದಾರೆ. No one talks about this, but see the efficacy of e-payments ! ಅಂತಲೇ ಬರೆದುಕೊಂಡಿದ್ದಾರೆ. ಇದನ್ನ ಕಂಡಿರೋ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕೂಡ ಟ್ಯಾಗ್ ಮಾಡಿದ್ದಾರೆ. Why is nobody talking about this ? ಅಂತಲೇ ಸಿ.ಟಿ.ರವಿ ಪ್ರಶ್ನೆ ಮಾಡಿದ್ದಾರೆ.

Edited By :
PublicNext

PublicNext

09/10/2021 06:28 pm

Cinque Terre

46.28 K

Cinque Terre

2

ಸಂಬಂಧಿತ ಸುದ್ದಿ