ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾಕಿಸ್ತಾನ್ ಆರ್ಥಿಕ ಪರಿಸ್ಥಿತಿ ಗಂಭೀರ-ಪಾಕ್ ಪ್ರಧಾನಿ ಲೇವಡಿ ಮಾಡಿದ ವೀಡಿಯೋ ವೈರಲ್

ಪಾಕಿಸ್ತಾನ: ಇಸ್ಲಾಮಾಬಾದ್ ಸದ್ಯ ಹಣದುಬ್ಬರ ಸಮಸ್ಯೆ ಎದುರಿಸುತ್ತಿದೆ. ಇಲ್ಲಿಯ ಜನರು ಹಣಕ್ಕಾಗಿಯೇ ಪರದಾಡುತ್ತಿದ್ದಾರೆ. ತಿಂಗಳ ಖರ್ಚು ನಿಭಾಯಿಸಲೂ ಪರದಾಡುತ್ತಿದ್ದಾರೆ. ಪ್ರಧಾನಿ ಇಮ್ರಾನ್ ಖಾನ್ ಕೂಡ ಸರ್ಕಾರ ನಡೆಸಲು ದುಡ್ಡಿಲ್ಲ ಅಂತಲೇ ಹೇಳಿದ್ದಾರೆ.

ಸೆರ್ಬಿಯಾದಲ್ಲಿರೋ ಪಾಕಿಸ್ತಾನದ ರಾಯಭಾರಿ ಕಚೇರಿಯ ಅಧಿಕೃತ ಟ್ವಿಟರ್ ನಲ್ಲಿ ಹಣದುಬ್ಬರದ ವಿಚಾರ ಬಹಿರಂಗವಾಗಿತ್ತು.ಅಷ್ಟೇ ಅಲ್ಲ, ಪಾಕಿಸ್ತಾನ್ ಪ್ರಧಾನಿ ಇಮ್ರಾನ್ ಖಾನ್ ಲೇವಡಿ ಮಾಡಿರೋ ರಾಪ್ ಸಾಂಗ್ ನ ವೀಡಿಯೋವೊಂದನ್ನ ರಾಯಭಾರಿ ಕಚೇರಿಯ ಟ್ವಿಟರ್ ಗೂ ಟ್ಯಾಗ್ ಮಾಡಲಾಗಿದೆ. ಇಮ್ರಾನ್ ಖಾನ್ ಅವರಿಗೂ ಟ್ಯಾಗ್ ಮಾಡಲಾಗಿದೆ. ಅಲ್ಲಿಗೆ ಈ ಒಂದು ವೈರಲ್ ವೀಡಿಯೋ ಇಡೀ ಪಾಕಿಸ್ತಾನದ ಹಣದುಬ್ಬರದ ಸ್ಥಿತಿಯ ಮೇಲೆ ಬೆಳಕು ಚೆಲ್ಲುತ್ತಿದೆ.

Edited By :
PublicNext

PublicNext

03/12/2021 02:02 pm

Cinque Terre

62.5 K

Cinque Terre

3

ಸಂಬಂಧಿತ ಸುದ್ದಿ