ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್ : ಸದನದಲ್ಲಿ ಗಲಾಟೆ ಗದ್ದಲ ನೂಕುನುಗ್ಗಲು

ವಿಧಾನ ಪರಿಷತ್ ನಲ್ಲಿ ಒಂದು ದಿನದ ವಿಶೇಷ ಅಧಿವೇಶನ ನಡೆಯುತ್ತಿದೆ.

ಅವಿಶ್ವಾಸ ಗೊತ್ತುವಳಿ ಮಂಡನೆ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ತೀವ್ರ ನೂಕುನುಗ್ಗಲು ನಡೆಯುತ್ತಿದೆ.

ಪರಸ್ಪರ ನೂಕಾಟ..ತಳ್ಳಾಟ..ದೂಡಾಟ..ಪರಿಷತ್ ನಲ್ಲಿ ಫೈಟ್.

Edited By : Nirmala Aralikatti
PublicNext

PublicNext

15/12/2020 11:30 am

Cinque Terre

90.62 K

Cinque Terre

3

ಸಂಬಂಧಿತ ಸುದ್ದಿ