ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾವಟಿ ಏಟಿಗೆ ಕೈ ಒಡ್ಡಿದ ಛತ್ತೀಸ್​ಗಢದ ಮುಖ್ಯಮಂತ್ರಿ

ರಾಯ್‌ಪುರ್: ಗೋವರ್ಧನ್ ಪೂಜೆಯ ಸಂದರ್ಭದಲ್ಲಿ ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಾಗೇಲ್ ಅವರು ಚಾವಟಿ ಏಟಿಗೆ ಕೈ ಒಡ್ಡಿದ್ದಾರೆ.

ಸಿಎಂ ಭೂಪೇಶ್ ಬಾಗೇಲ್ ಬುಡಕಟ್ಟು ಸಂಪ್ರದಾಯಗಳನ್ನು ಚೆನ್ನಾಗಿ ಪಾಲಿಸುತ್ತಾರೆ. ಅಷ್ಟೇ ಅಲ್ಲದೆ ಬುಡಕಟ್ಟು ಜನಾಂಗದವರ ಹಬ್ಬಗಳಲ್ಲಿ ಭಾಗವಹಿಸುತ್ತಾರೆ. ಈ ಹಿನ್ನೆಲೆಯಲ್ಲಿ ಛತ್ತೀಸ್‌ಗಢದ ದುರ್ಗ್ ಜಿಲ್ಲೆಯ ಕುಮಹಾರಿ ಜಜಾಂಗಿರಿ ಗ್ರಾಮದಲ್ಲಿ ಭಾನುವಾರ ನಡೆದ ಗೋವರ್ಧನ್ ಪೂಜೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಸಿಎಂ ಮುಂದೆ ಕೈ ಮುಂದೆ ಮಾಡಿ ಅಲ್ಲಿನ ಪೂಜಾರಿಯಿಂದ ಚಾವಟಿ ಏಟು ಸ್ವೀಕರಿಸಿದ್ದಾರೆ. ಈ ದೃಶ್ಯದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Edited By : Vijay Kumar
PublicNext

PublicNext

15/11/2020 03:19 pm

Cinque Terre

84.96 K

Cinque Terre

3

ಸಂಬಂಧಿತ ಸುದ್ದಿ