ಹಗರಿಬೊಮ್ಮನಹಳ್ಳಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ವೇಳೆ ‘ತೋಳು ತಟ್ಟಿ ಬಾರೋ ಮಗನೆ’ ಎಂದು ಜಗಳಕ್ಕೆ ಪಂಥಾಹ್ವಾನ ನೀಡಿದ ಶಾಸಕ ಭೀಮನಾಯ್ಕ.
ಇವರು ಚುನಾವಣೆಯಲ್ಲಿ ಗೆದ್ದು ಸಮಾಜದ ಏಳ್ಗೆಗಾಗಿ ಶ್ರಮಿಸಬೇಕಾದ ಜನನಾಯಕರು ಜೊತೆಗೆ ಯುವ ಜನತೆಗೆ ಪ್ರೇರಣೆಯಾಗಬೇಕಾದವರು.
ಆದ್ರೆ ಇವರು ನಡೆದುಕೊಳ್ಳುವ ರೀತಿಯನ್ನಾ ನೋಡಿದ್ರೆ ನಿಜಕ್ಕೂ ಶಾಕ್ ಆಗತ್ತೆ. ಸಮಾಧಾನವಿರ ವ್ಯಕ್ತಿ ಕೈಯಲ್ಲಿ ಸಮಾಜ ಸಿಕ್ರೆ ಏನ್ ಆಗಬಹುದು ನೀವೆ ವಿಚಾರ ಮಾಡಿ.
ಶಾಸಕರ ಅವಾಜ್ ವಿಡಿಯೋ ಇಲ್ಲಿದೆ ನೋಡಿ
PublicNext
08/11/2020 03:18 pm