ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಗ್ರನನ್ನ ಕೊಂದು ಪಾಕ್‌ಗೆ ಸಂದೇಶ ಕಳಿಸಿದ ಭಾರತೀಯ ಸೇನೆ

ಶ್ರೀನಗರ:ಹೊಸ ವರ್ಷದ ದಿನವೇ ಪಾಕಿಸ್ತಾನ ಪ್ರಾಯೋಜಿತ ಉಗ್ರನೊಬ್ಬ ಭಾರತದ ಗಡಿ ನುಸುಳಲು ಪ್ರಯತ್ನಿಸುತ್ತಿದ್ದ. ಆದರೆ ಭಾರತೀಯ ಸೇನೆಯ ವೀರ ಯೋಧರು ಆತನನ್ನ ಹತ್ಯೆಗೈದು ತೆಗೆದುಕೊಂಡು ಹೋಗಿ ನಿಮ್ಮ ಉಗ್ರನ ಶವ ಅಂತಲೇ ಪಾಕಿಸ್ತಾನಕ್ಕೆ ಸಂದೇಶ ಕಳಿಸಿದೆ.

ಪಾಕಿಸ್ತಾನ ಸೇನೆಗೆ ಕರೆ ಮಾಡಿರೋ ಭಾರತೀಯ ಸೇನೆ, ನಿಮ್ಮ ಉಗ್ರನನ್ನ ಹತ್ಯೆ ಮಾಡಿದ್ದೇವೆ. ಶವ ನಮ್ಮಲ್ಲಿಯೇ ಇದೆ. ಬಂದು ತೆಗೆದುಕೊಂಡು ಹೋಗಿ ಅಂತಲೂ ಹೇಳಿದೆ.

ಕುಪ್ಪಾರ್ ಕೆರಾನ್ ಸೆಕ್ಟರ್ ಮೂಲಕ ಭಾರತಕ್ಕೆ ನುಸುಳಲು ಪ್ರಯತ್ನಿಸಿದ್ದಾನೆ. ಆ ಕೂಡಲೇ ಅಲರ್ಟ್ ಆದ BORDER ACTION TEAM ಉಗ್ರನನ್ನ ಹತ್ಯೆ ಮಾಡಿದ್ದಾರೆ. ಹತ್ಯೆಯಾದ ಉಗ್ರನನ್ನ ಮೊಹಮ್ಮದ್ ಶಬ್ಬೀರ್ ಮಲ್ಲಿಕ್ ಗುರುತಿಸಲಾಗಿದೆ.

Edited By :
PublicNext

PublicNext

02/01/2022 09:55 pm

Cinque Terre

131.36 K

Cinque Terre

27

ಸಂಬಂಧಿತ ಸುದ್ದಿ