ಸಂಗೀತ ಸುದೆ ಹರಿಸುವ ಮೂಲಕ ದೇಶದಲ್ಲಿ ತನ್ನದೇ ಆದ ಹೆಸರು ಮಾಡಿ ಗಾನ ಗಂಧರ್ವ ಎಂದೇ ಹೆಸರಾದ ಎಸ್.ಪಿ ಬಾಲಸುಬ್ರಣ್ಯಂ ಇಂದು ಚೆನ್ನೈ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ..
ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಕಳೆದ ಕೆಲವು ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಚಿಕಿತ್ಸೆ ಪಡೆಯುತ್ತಿದ್ದರು.
ಇಂದು ಚಿಕಿತ್ಸೆ ಫಲಕಾರಿಯಾಗದೆ ವಿಧಿ ವಶರಾಗಿದ್ದರೆ..
ಬಹು ಭಾಷಾಗಳಲ್ಲಿ ತಮ್ಮದೇ ಗಾನ ಸುದೆಯನ್ನು ಹರಿಸಿದ ಇವರು ಅನೇಕ ಚಿತ್ರಗಳಲ್ಲಿ ಕೂಡಾ ಪೋಷಕ ನಟರಾಗಿ ಸೇವೆ ಸಲ್ಲಿಸಿದ್ದರು..
PublicNext
25/09/2020 01:22 pm