ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರೀ ಮಳೆಗೆ ಶಿಮ್ಲಾದಲ್ಲಿ ಕುಸಿದು ಬಿದ್ದ ನಾಲ್ಕು ಅಂತಸ್ತಿನ ಕಟ್ಟ !

ಹಿಮಾಚಲಪ್ರದೇಶ: ಶಿಮ್ಲಾದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಇದರ ಪರಿಣಾಮ ಇಲ್ಲಿ ಚೋಪಾಲ್‌ ಪಟ್ಟಣದಲ್ಲಿ ನಾಲ್ಕು ಅಂತಸ್ತಿನ ಬೀಲ್ಡಿಂಗ್ ವೊಂದು ಕುಸಿದು ಬಿದ್ದಿದೆ.

ಸ್ಥಳೀಯ ಆಡಳಿತ ಈ ಮೊದಲೇ ಕಟ್ಟಡದಲ್ಲಿದ್ದವರನ್ನ ತೆರವುಗೊಳಿಸಲಾಗಿದ್ದು, ಈ ಹಿನ್ನೆಲೆಯಲ್ಲಿಯೇ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ವರದಿ ಆಗಿದೆ.

Edited By :
PublicNext

PublicNext

09/07/2022 06:40 pm

Cinque Terre

115.3 K

Cinque Terre

1