ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಣಿವೆಯ ಮಧ್ಯ ಸಿಲುಕಿದ್ದ 3 ವರ್ಷದ ಕರುವನ್ನು ತಮ್ಮ ಪ್ರಾಣ ಪಣಕ್ಕಿಟ್ಟು ರಕ್ಷಿಸಿದ ಯುವಕರು

ಮುಂಬೈ: 10 ಯುವಕರ ತಂಡವೊಂದು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಮಹಾರಾಷ್ಟ್ರದ ಅಂಬರನಾಥ್ ಕಣಿವೆಯ ಮಧ್ಯದಲ್ಲಿ ಸಿಲುಕಿದ್ದ 3 ವರ್ಷದ ಕರುವನ್ನು ರಕ್ಷಿಸಿದ್ದಾರೆ.

ಎರಡು ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ನಂತರ ಕರುವನ್ನು ಸುರಕ್ಷಿತವಾಗಿ ಯುವಕರು ರಕ್ಷಿಸಿದ್ದಾರೆ. ಕರು ಸುಮಾರು 3 ದಿನಗಳಿಗೂ ಹೆಚ್ಚು ಕಾಲ ಕಣಿವೆಯಲ್ಲಿ ಸಿಲುಕಿಕೊಂಡಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಕರು ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವಕರ ಈ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

Edited By : Nagesh Gaonkar
PublicNext

PublicNext

06/07/2022 03:39 pm

Cinque Terre

51.16 K

Cinque Terre

1