ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಚಿಕ್ಕಮಗಳೂರಿನ ಈಚಲು ಮರದಲ್ಲಿ ‌ವಿಘ್ನೇಶ್ವರ ಪ್ರತ್ಯಕ್ಷ.

ಬೆಂಗಳೂರು: ಹತ್ತಾರು ವರ್ಷಗಳಿಂದ ಈಚಲು ಮರದಲ್ಲಿ ವಿಘ್ನ ನಿವಾರಕ ವಿಘ್ನೇಶ್ವರ ಪ್ರತ್ಯಕ್ಷ. ಈಚಲು ಮರದಲ್ಲಿ ಉದ್ಭವ ಗಣಪನಿಗೆ ಚಿಕ್ಕಮಗಳೂರು ಸುತ್ತಮುತ್ತಲ ಭಕ್ತರಿಂದ ಪೂಜೆ ಪುನಸ್ಕಾರ. ದೂರದಿಂದ ನೋಡಿದ್ರೆ ಮಾಮೂಲಿ ಮರದ ರೀತಿ‌ಕಾಣುತ್ತದೆ. ಹತ್ತಿರ ಹೋಗಿ ನೋಡಿದ್ರೆ ಬುಡದಲ್ಲಿ ವಿಘ್ನ ನಿವಾರಕ ಕಾಣ್ತಿದ್ದಾನೆ.

ಗಣಪನನ್ನೇ ಹೋಲುವ ಸೊಂಡಿಲು, ಕಣ್ಣು, ಕೈಗಳ ಆಕಾರ ಎದ್ದು ಕಾಣ್ತಿದೆ. ಚಿಕ್ಕಮಗಳೂರಿನ ಶಂಕರಪುರ ಬಡಾವಣೆಯ ಹೊರವಲಯದಲ್ಲಿರುವ ಈಚಲು ಮರ. ಇಲ್ಲಿ ಪ್ರಕೃತಿಯ ಸೊಬಗು ಮತ್ತು ಅಚ್ಚರಿಗೆ ಪ್ರಕೃತಿಯ ಸಾಕ್ಷಿಯಾಗಿದೆ.

ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಬೆಂಗಳೂರು..

Edited By : Somashekar
PublicNext

PublicNext

26/06/2022 07:34 pm

Cinque Terre

210.64 K

Cinque Terre

10

ಸಂಬಂಧಿತ ಸುದ್ದಿ