ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳ; ಭತ್ತ ಕಟಾವು ಮಾಡುವಾಗ ಮೊಸಳೆ ಪ್ರತ್ಯಕ್ಷ, ಬೆಚ್ಚಿಬಿದ್ದ ರೈತ

ಕೊಪ್ಪಳ: ಭತ್ತ ಕಟಾವು ಮಾಡುವಾಗ ಗದ್ದೆಯಲ್ಲಿ ಅಡಗಿ ಕುಳಿತಿದ್ದ ಮೊಸಳೆ ಪ್ರತ್ಯಕ್ಷವಾದ ಘಟನೆ ಜಿಲ್ಲೆಯ ಕಾರಟಗಿ ತಾಲೂಕಿನ ತುಂಗಭದ್ರಾ ನದಿ‌ದಡದಲ್ಲಿರುವ ನಂದಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಭತ್ತದ ಗದ್ದೆಯಲ್ಲಿ ಮೊಸಳೆ ಕಂಡು ಕಟಾವು ಯಂತ್ರದ ಚಾಲಕ ಬೆಚ್ಚಿಬಿದ್ದು ಓಡಿದ್ದಾನೆ.ನಂತರ

ಮೊಸಳೆಯನ್ನು ನದಿಯತ್ತ ರೈತರು ಓಡಿಸಿದ್ದಾರೆ.

Edited By : Shivu K
PublicNext

PublicNext

05/12/2021 11:30 am

Cinque Terre

55.51 K

Cinque Terre

0