ಉತ್ತರಾಖಂಡ:ಕೇದಾರನಾಥ ಸನ್ನಿಧಿಯಲ್ಲಿ ಈಗ ಹಿಮ ಬೀಳುತ್ತಿದೆ. ಇಲ್ಲಿ ಬರೋ ಸಾಧುಗಳು ಕೂಡ ಈ ಹಿಮದ ಚಳಿಗೆ ಮೈಯೊಡ್ಡಿ ನಿಂತು ಬಿಡ್ತಾರೆ. ಅದಕ್ಕೆ ಸಾಕ್ಷಿ ಎಂಬಂತೆ ಕೇದಾರನಾಥ ದೇವಸ್ಥಾನದ ಎದುರಿಗೇನೆ ಸಾಧು ಕೊಡೆ ಹಿಡಿದು-ಬೆಚ್ಚನೆ ಹೊತಿಕೆ ಹೊತ್ತು ಕುಳಿತಿರೋ ದೃಶ್ಯದ ಒಂದು ಫೋಟೋ ಹೆಚ್ಚು ಗಮನ ಸೆಳೆಯತ್ತಿದೆ. ಟ್ವಿಟರ್ ನಂತಹ ಸಾಮಾಜಿಕ ತಾಣದಲ್ಲೂ ಈ ಫೋಟೋ ಹಂಚಿಕೊಳ್ಳಲಾಗುತ್ತಿದೆ.
PublicNext
19/11/2021 12:22 pm