ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು ಸುತ್ತ-ಮುತ್ತ ಭಾರಿ ಮಳೆ: ಕೆ.ಆರ್.ಎಸ್.ಡ್ಯಾಂ ಬಹುತೇಕ ಫುಲ್

ಮೈಸೂರು: ಕೆ.ಆರ್.ಎಸ್. ಡ್ಯಾಂ ನಲ್ಲಿ ಒಳಹರಿವು ಜಾಸ್ತಿ ಆಗಿದೆ. ಸುತ್ತ-ಮುತ್ತಲೂ ಸುರಿದ ಭಾರಿ ಮಳೆಗೆ ಕೆ.ಆರ್.ಎಸ್ ನಲ್ಲಿ ಅತೀ ಹೆಚ್ಚು ನೀರು ಸಂಗ್ರಹವಾಗಿದೆ. ಈ ಒಂದು ದೃಶ್ಯವನ್ನ ಫೋಟೋಗ್ರಾಫರ್ ಉದಯಶಂಕರ್ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ತಮ್ಮ ಅಧಿಕೃತ ಟ್ವಿಟರ್ ಪೇಜ್ ನಲ್ಲೂ ಹಂಚಿಕೊಂಡಿದ್ದಾರೆ.

Edited By :
PublicNext

PublicNext

26/10/2021 07:48 pm

Cinque Terre

42.17 K

Cinque Terre

0