ಉತ್ತರಾಖಂಡ: ರುದ್ರ ಪ್ರಯಾಗ ಜಿಲ್ಲೆಯಲ್ಲಿ ಹಿಮಪಾತ ಆಗುತ್ತಲೇ ಇದೆ. ಇದರಿಂದ ಕೇದಾರನಾಥದಲ್ಲಿ ತಾಪಮಾನ ಇಳಿಯುತ್ತಿದೆ. ರಾತ್ರಿಯಿಡಿ ಹಿಮ ಸುರಿಯುತ್ತಿರೋದ್ರಿಂದ ಇಡೀ ಕೇದಾರನಾಥ ಪರಿಸ್ಥಿತಿ ಗಣಗಂಭೀರವಾಗಿದೆ. ಹಿಮದೊಂದಿಗೆ ವಿಪರೀತ ಗಾಳಿಯು ಬೀಸುತ್ತಲೇ ಇದೆ.
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ಸುದ್ದಿಯನ್ನು ವೀಕ್ಷಿಸಿ