ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರೇಮ ಕಾಶ್ಮೀರಕ್ಕೆ ಈಗ ಹಿಮದ ಸಿಂಚನ

ಜಮ್ಮು-ಕಾಶ್ಮೀರ: ಗುಲ್ಮಾರ್ಗ್ ನಲ್ಲೀಗ ಹಿಮ ಸುರಿಯುತ್ತಿದೆ. ಇದರಿಂದ ಇಲ್ಲೂ ಜನ ಜೀವನ ಅಸ್ತವಸ್ತ ಆಗುತ್ತದೆ.ಆದರೆ ಭೂಮಿ ಮೇಲಿನ ಈ ಸ್ವರ್ಗದಲ್ಲಿ ಮಳೆ ಸುರಿದರೂ ಚೆಂದ, ಸರವೋವರಗಳು ತುಂಬಿ ಹರಿದರೂ ಇನ್ನೂ ಚೆಂದ. ಹಿಮ ಸುರಿದರೇ ಇಡೀ ದೇವಲೋಕವೇ ಧರೆಗಿಳಿದ ಅನುಭವ ಆಗುತ್ತದೆ. ಅದಕ್ಕೆ ಸಾಕ್ಷಿ ಈಗ ಸುರಿಯುತ್ತಿರೋ ಹಿಮದ ದೃಶ್ಯ.ಇಲ್ಲಿದೆ ನೋಡಿ.

Edited By :
PublicNext

PublicNext

23/10/2021 12:11 pm

Cinque Terre

32.6 K

Cinque Terre

1