ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿಮಾಚಲ್ ಪ್ರದೇಶದಲ್ಲಿ ಭಾರೀ ಭೂಕುಸಿತ: 9 ಸಾವು

ಕನಾರ್(ಹಿಮಾಚಲ್ ಪ್ರದೇಶ): ಭೀಕರ ಮಳೆಯ ಪರಿಣಾಮ ಹಿಮಾಚಲ ಪ್ರದೇಶದ ಅಲ್ಲಲ್ಲಿ ಭೂಕುಸಿತ ಉಂಟಾಗುತ್ತಿದೆ‌. ಹಾಗೂ ಇನ್ನೂ ಹಲವೆಡೆ ಪರ್ವತಗಳಿಂದ ಬಂಡೆಗಳು ಉರುಳುತ್ತಿವೆ. ಸದ್ಯ ಕನಾರ್ ಎಂಬಲ್ಲಿ ಭೂಮಿ ಕುಸಿಯುತ್ತಿರುವ ದೃಶ್ಯ ವೈರಲ್ ಆಗುತ್ತಿದೆ‌. ಈ ಘಟನೆಯಲ್ಲಿ 9 ಜನ ಮೃತಪಟ್ಟು ಹಲವರು ನಾಪತ್ತೆಯಾಗಿದ್ದಾರೆಂದು ವರದಿಯಾಗಿದೆ.

Edited By : Nagesh Gaonkar
PublicNext

PublicNext

30/07/2021 10:52 pm

Cinque Terre

112.04 K

Cinque Terre

5

ಸಂಬಂಧಿತ ಸುದ್ದಿ