ನವದೆಹಲಿ: ದೆಹಲಿ ಸೇರಿ ಉತ್ತರ ಭಾರತದ ಹಲವಡೆ ಭೂಕಂಪನ ಸಂಭವಿಸಿದೆ.
ತಜಕಿಸ್ತಾನದಲ್ಲಿ ಭೂಕಂಪನದ ಕೇಂದ್ರ ಬಿಂದುವಾಗಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಬಲ ಭೂಕಂಪವಾದರೆ ಉತ್ತರಾಖಂಡ, ನೋಯ್ಡಾದಲ್ಲೂ ಭೂಮಿ ಕಂಪಿಸಿದೆ. ಇತ್ತ ಅಮೃತಸರದಲ್ಲಿ 6.1ರಷ್ಟು ತೀವ್ರತೆ ದಾಖಲಾಗಿದೆ.
PublicNext
12/02/2021 10:59 pm