ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿಮನದಿ ಪ್ರವಾಹ: ಕೊಚ್ಚಿ ಹೋದ ಅಣೆಕಟ್ಟು

ಚಂಬೋಲಿ(ಉತ್ತರಾಖಂಡ): ನಿನ್ನೆ ಜನವರಿ 7ರಂದು ನಡೆದ ಹಿಮನದಿ ಪ್ರವಾಹದ ಪರಿಣಾಮ ರಿಶಿ ಗಂಗಾ ಯೋಜನೆಯ ಹೈಡ್ರೋ ಎಲೆಕ್ಟ್ರಿಕ್ ಪವರ್ ಅಣೆಕಟ್ಟು ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ. ಉತ್ತರಾಖಂಡದ ಚಂಬೋಲಿ ಜಿಲ್ಲೆಯಲ್ಲಿರುವ ಈ ಅಣೆಕಟ್ಟು ಕೊಚ್ಚಿಕೊಂಡು ಹೋಗಿರುವ ಮಾಹಿತಿಯನ್ನು ಭಾರತೀಯ ವಾಯು ಸೇನೆ ದೃಢಪಡಿಸಿದೆ.

ಮಲಾರಿ ಕಣಿವೆ ಹಾಗೂ ತಪೋವನ ಸಮೀಪದ ಇನ್ನೂ ಎರಡು ಸೇತುವೆಗಳು ಸಹಿತ ಪ್ರವಾಹದ ಹೊಡೆತಕ್ಕೆ ಕೊಚ್ಚಿ ಹೋಗಿವೆ ಎಂದು ಭಾರತೀಯ ವಾಯುಸೇನೆ ಮಾಹಿತಿ ನೀಡಿದೆ.

Edited By : Nagaraj Tulugeri
PublicNext

PublicNext

08/02/2021 03:10 pm

Cinque Terre

38.9 K

Cinque Terre

2

ಸಂಬಂಧಿತ ಸುದ್ದಿ