ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ನವಜಾತ ಆನೆಗೆ ಭಾರಿ ಬಿಗಿ ಭದ್ರತೆ ನೀಡಿದ ಮದ್ದಾನೆಗಳು

ಮನುಷ್ಯರಷ್ಟೇ ಅಲ್ಲ. ಪ್ರಾಣಿಗಳು ಕೂಡ ತಮ್ಮ ಹಸುಳೆಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುತ್ತವೆ‌. ಇದಕ್ಕೆ ಉದಾಹರಣೆ ಎಂಬಂತೆ ಒಂದು ವಿಡಿಯೋ ವೈರಲ್ ಆಗುತ್ತಿದೆ‌.‌

ಮುದ್ದು ಮುದ್ದಾದ ನವಜಾತ ಆನೆಮರಿಯೊಂದು ನಡೆದು ಬರುವಾಗ ಅದರ ಸುತ್ತ ಮದ್ದಾನೆಗಳು ಗಂಭೀರ ಹೆಜ್ಜೆ ಹಾಕುತ್ತ ಬರುತ್ತಿವೆ‌. ಯಾವ ಕಾರಣಕ್ಕೂ ಮರಿ ಆನೆಯನ್ನು ಬಿಟ್ಟು ಆಚೀಚೆ ಸರಿಯದ ಆನೆಗಳು ಕಾಡಿನೊಳಗೆ ಸರಿದು ಮರೆಯಾಗಿವೆ.

Edited By : Nagaraj Tulugeri
PublicNext

PublicNext

24/06/2022 04:42 pm

Cinque Terre

71.47 K

Cinque Terre

1

ಸಂಬಂಧಿತ ಸುದ್ದಿ